[Advaita-l] Ekanma Panchakam

V Subrahmanian v.subrahmanian at gmail.com
Tue Oct 28 21:49:02 EDT 2025


Very profound.

Regards
subbu

On Tue, 28 Oct, 2025, 6:41 pm Krishnaprakasha Bolumbu via Advaita-l, <
advaita-l at lists.advaita-vedanta.org> wrote:

> ರಮಣ ಮಹರ್ಷಿಗಳು ಅದ್ವೈತ ವೇದಾಂತದ ಸಾರವನ್ನು ಗ್ರಹಿಸಿದ ರೀತಿ ಅನ್ಯಾದೃಶವಾದುದು. ರಮಣ
> ಮಹರ್ಷಿಗಳ "ಏಕಾಣ್ಮ ಪಂಚಕಂ" ಐದು ಚರಣಗಳಿಂದ ಕೂಡಿದ ಸ್ತೋತ್ರ. ತಮಿಳಿನಲ್ಲಿ 'ಆತ್ಮ'
> ಪದಕ್ಕೆ 'ಆಣ್ಮ' ಎಂಬ ಪದ ಸಂವಾದಿಯಾಗಿದೆ. ಹೀಗೆ ಐದು ಚರಣಗಳಿಂದ ಕೂಡಿದ ಈ ಸ್ತೋತ್ರವನ್ನು
> ಕನ್ನಡ ಮತ್ತು ಮಲೆಯಾಳಕ್ಕೆ ಅನುವಾದಿಸುವ ವಿನಮ್ರ ಪ್ರಯತ್ನ ಇಲ್ಲಿದೆ.
> -
> The way Ramana Maharshi represented the essence of Advaita Vedanta is
> unique. Ramana Maharshi's "Ekanma Panchakam" is a hymn consisting of five
> stanzas. The word 'Aanma' is the equivalent of the word 'Atma' in Tamil.
> Thus, here is a humble attempt to translate this hymn consisting of five
> stanzas into Kannada and Malayalam.
> -
> ತನ್ನೈ ಮಱನ್ದ್ ತನುವೇ ತಾನಾ ಎಣ್ಣಿ
> ಎಣ್ಣಿಲ್ ಪಿರವಿ ಎಡುತ್ತಿರದಿ - ತನ್ನೈ
> ಉಣರ್ನ್ದ್ ತಾನಾದಲ್ ಉಲಕಸಂಚಾರ
> ಕನವಿನ್ ವಿೞಿತ್ತಾಲೇ ಕಾಣ್ಗ ಅನವರತಂ
>
> tannai maṛandu tanuvē tānā-eṇṇi
> eṇṇil piṛavi eḍut tiṛudi – tannai
> uṇarndu tānā-dal ulagasañ charak
> kanavin vizhit-talē kāṇga – anavaradam
>
> ತನ್ನನೇ ಮರೆತು ತನುವೇ ತಾನೆಂದೆಣಿಸಿ,
> ತನ್ನದೇ ಹಲಹೆರಿಗೆಗಳ ದಾಟಿ ;
> ಎಚ್ಚೆತ್ತು ತಾನೆಂದರಿತು ಲೋಕಸಂಚಾರವೆನೆ
> ಕನವ ಕಳೆದುದನೆ ಕಾಣ್ಬುದನವರತ.
>
> തന്നേ മറന്ന്, തനുവേ താനെന്നെണിഞ്ഞ്,
> തന്നുടെ പലപിറവികള്‍ താണ്ടി;
> തന്നേ താനറിഞ്ഞ്, ഉലകസഞ്ചാര
> കനവറിഞ്ഞുണര്‍ന്നപോല്‍ കാണ്ക — അനവരതം.
>
>  ~ ಕೃಷ್ಣಪ್ರಕಾಶ ಬೊಳುಂಬು <https://www.facebook.com/kpbolumbu01/>
> _______________________________________________
> Archives: https://lists.advaita-vedanta.org/archives/advaita-l/
>
> To unsubscribe or change your options:
> https://lists.advaita-vedanta.org/cgi-bin/listinfo/advaita-l
>
> For assistance, contact:
> listmaster at advaita-vedanta.org
>


More information about the Advaita-l mailing list