[Advaita-l] [advaitin] Kannada translation of a few works on HH Sri Chandrashekhara Bharati Mahaswaminam

Bhaskar YR bhaskar.yr at hitachienergy.com
Tue Jun 6 04:28:44 EDT 2023


praNAms Hare Krishna

Not available in Bengaluru Shankara Mutt??

Hari Hari Hari Bol!!!

Bhaskar YR


From: advaitin at googlegroups.com <advaitin at googlegroups.com> On Behalf Of V Subrahmanian
Sent: Tuesday, June 6, 2023 1:37 PM
To: A discussion group for Advaita Vedanta <advaita-l at lists.advaita-vedanta.org>; Advaitin <advaitin at googlegroups.com>
Subject: [advaitin] Kannada translation of a few works on HH Sri Chandrashekhara Bharati Mahaswaminam

Warning

This email comes from outside of Hitachi Energy. Make sure you verify the sender before clicking any links or downloading/opening attachments.
If this email looks suspicious, report it by clicking 'Report Phishing' button in Outlook.
See the SecureWay group in Yammer for more security information.
ಗುರುಭಕ್ತ ಶ್ರೀ ಆರ್.ಕೃಷ್ಣಸ್ವಾಮಿ ಅಯ್ಯರ್ ರವರು ಆಂಗ್ಲ ಭಾಷೆಯಲ್ಲಿ ಸ್ವಾಮಿ ಶ್ರೀ ಜಗದ್ಗುರು ಚಂದ್ರಶೇಖರ ಭಾರತೀ ಮಹಾಸ್ವಾಮಿಗಳವರ ಜೀವನ, ಉಪದೇಶಗಳನ್ನು ಕುರಿತು ರಚಿಸಿರುವ ಸಮಗ್ರ ಕೃತಿಗಳ ಕನ್ನಡ ಅನುವಾದವನ್ನು ಸಂಗ್ರಹಿಸಿ ಶ್ರೀ ಹುರಗಲವಾಡಿ ಲಕ್ಷ್ಮೀನರಸಿಂಹ ಶಾಸ್ತ್ರಿಗಳವರು 'ಸ್ವಾಮಿ ಶ್ರೀ ಚಂದ್ರಶೇಖರ ಭಾರತೀ ಜಗದ್ಗುರು ದರ್ಶನ' ಎಂಬ ಕೃತಿಯನ್ನು ತಮ್ಮ ಸಂಪಾದಕತ್ವದಲ್ಲಿ ಹೊರ ತಂದಿದ್ದಾರೆ.ಈ ಪುಸ್ತಕವು ಶೃಂಗೇರಿ ಜಗದ್ಗುರುದ್ವಯರ ದಿವ್ಯಚರಣಾರವಿಂದಗಳಲ್ಲಿ ದಿನಾಂಕ 01-06-2023ರಂದು ಸಮರ್ಪಿತವಾಯಿತು.ಈ ಪುಸ್ತಕವು ಆಸ್ತಿಕರಿಗೆ ಜೀವನ ಧರ್ಮ ದೀಪಿಕೆಯಾಗಿ ಮಾರ್ಗದರ್ಶನ ನೀಡುವುದರಲ್ಲಿ ಯಾವುದೇ ಸಂದೇಹವಿಲ್ಲ.ಆಸಕ್ತ ಗುರುಭಕ್ತರು ಇದರ ಸದುಪಯೋಗ ಪಡೆಯಬೇಕೆಂದು ಕೋರಲಾಗಿದೆ.
ಪುಸ್ತಕದ ಬೆಲೆ ರೂ 6೦೦/-
ಅಂಚೆ ವೆಚ್ಚ ಪ್ರತ್ಯೇಕ.
ಪುಸ್ತಕದ ಪ್ರತಿಗಾಗಿ
ಸಂಪರ್ಕಿಸ ಬೇಕಾದ ದೂರವಾಣಿ ಸಂಖ್ಯೆ 9448858322
--
You received this message because you are subscribed to the Google Groups "advaitin" group.
To unsubscribe from this group and stop receiving emails from it, send an email to advaitin+unsubscribe at googlegroups.com<mailto:advaitin+unsubscribe at googlegroups.com>.
To view this discussion on the web visit https://groups.google.com/d/msgid/advaitin/CAKk0Te1ux5wnHNWDaxXX1JG1FodJZ_SY9XNaGFgOZzOCo3SXfw%40mail.gmail.com<https://groups.google.com/d/msgid/advaitin/CAKk0Te1ux5wnHNWDaxXX1JG1FodJZ_SY9XNaGFgOZzOCo3SXfw%40mail.gmail.com?utm_medium=email&utm_source=footer>.


More information about the Advaita-l mailing list