[Advaita-l] Online Shankara Bhashya Classes in Kannada

V Subrahmanian v.subrahmanian at gmail.com
Mon Jul 4 12:48:17 EDT 2022


ಅಧ್ಯಾತ್ಮ ಪ್ರಕಾಶದ ಯೂ ಟ್ಯೂಬ್ ವಾಹಿನಿಯಲ್ಲಿ ಶ್ರೀ ವೆಂಕಟೇಶ ಶರ್ಮ (ಹರಿ) ಯವರ
ಪಾಠಗಳನ್ನು ನೇರ ಪ್ರಸಾರ ಮಾಡಲಾಗುತ್ತಿದೆ. ಪಾಠಗಳು ಕೆಳಗಿನ ಸ್ಥಾನಗಳಲ್ಲಿ ದೊರಕುತ್ತದೆ.

ಮುಂಡಕೋಪನಿಷತ್ ಶಾಂಕರ ಭಾಷ್ಯ ಪಾಠ
https://www.youtube.com/playlist?list=PL6-scUyyn8kbSJR7p4gT_v67rbyVUU7Bq
https://www.youtube.com/playlist?list=PL6-scUyyn8kaLNlNjgVdW5O6SXPmhGEvx

ಐತರೇಯೋಪನಿಷತ್ ಶಾಂಕರ ಭಾಷ್ಯ ಪಾಠ
https://www.youtube.com/playlist?list=PL6-scUyyn8kYZtVZbOqpigk4HTMGcHoEe

ತೈತ್ತರೀಇಯೋಪನಿಷತ್ ಶಾಂಕರ ಭಾಷ್ಯ ಪಾಠ
https://www.youtube.com/playlist?list=PL6-scUyyn8kbCdYIqsBTlJeLWnMg4FXLk


ಮಾಂಡೂಕ್ಯೋಪನಿಷತ್ ಶಾಂಕರ ಭಾಷ್ಯ ಪಾಠ
https://www.youtube.com/playlist?list=PL6-scUyyn8kbmEuw68DSSz2HSdLQgqPfZ

ಕಠೋಪನಿಷತ್ ಶಾಂಕರ ಭಾಷ್ಯ ಪಾಠ
https://www.youtube.com/playlist?list=PL6-scUyyn8kYy3AtDnkyFT_MY1jTIYmop

ಪ್ರಶ್ನೋಪನಿಷತ್ ಶಾಂಕರ ಭಾಷ್ಯ ಪಾಠ
https://www.youtube.com/playlist?list=PL6-scUyyn8kancI97O6sBESiX8HoOEQXJ


ಚಾಂದೋಗ್ಯಪನಿಷತ್ ಶಾಂಕರ ಭಾಷ್ಯ ಪಾಠ (ಈಗ ನಡೆಯುತ್ತಿರುವ ಪಾಠ)
https://www.youtube.com/playlist?list=PL6-scUyyn8kbZl_O3NVxnUGLJNBUNdXi3

ಭಗವದ್ ಗೀತಾ ಶಾಂಕರ ಭಾಷ್ಯ ಪಾಠ (ಈಗ ನಡೆಯುತ್ತಿರುವ ಪಾಠ)
https://www.youtube.com/playlist?list=PL6-scUyyn8kYjEO6ziSoneC9_CPTL_35O

ಸುಲಭವಾಗಿ ನಮ್ಮ ಪ್ರವಚನಗಳನ್ನ follow ಮಾಡಲು ನಮ್ಮ ಚಾನೆಲ್ subscribe ಮಾಡಿ:
https://www.youtube.com/c/apkbooks

ಈ ಪಾಠಗಳಿಗೆಲ್ಲ ಪುಸ್ತಕಗಳ soft copy ನಮ್ಮ website ನಲ್ಲಿ ದೊರೆಕುವುದು. Hard copy
ಕಾರ್ಯಾಲಯದಲ್ಲಿ ಕೊಂಡುಕೊಳ್ಳಲು ಸಿಗುತ್ತವೆ. ಕೊಳ್ಳಲು ಈ mobile number ಗಳನ್ನ
ಸಂಪರ್ಕಿಸಿ : +91 95357 90641 or 96066 91002


More information about the Advaita-l mailing list