[Advaita-l] 'Advaita anusandhānam' - A Kannada presentation

V Subrahmanian v.subrahmanian at gmail.com
Fri Apr 28 13:14:05 EDT 2017


An announcement of and invitation to a Kannada presentation of 'Advaita
anusandhānam' in Bangalore on 1st May 2017:

"ಅದ್ವೈತ ಅನುಸಂಧಾನಂ"
- ಜಗತ್ಗುರು ಶ್ರೀಆದಿಶಂಕಾರಾಚಾರ್ಯರ ಆತ್ಮಾನುಭಾವ ದರ್ಶನ.

ವಿಶ್ವರಂಗಮಂಚದಲ್ಲಿ ಪ್ರಪ್ರಥಮ ಬಾರಿಗೆ ಶ್ರೀಆದಿಶಂಕರರ ಕುರಿತಾದ ರಂಗ ರೂಪಕ ಪ್ರಸ್ತುತಿ.

ಶ್ರೀಶಂಕರ ಜಯಂತಿಯ ಪರ್ವಕಾಲದಲ್ಲಿ ಆಚಾರ್ಯರ ಪಾದಕಮಲಗಳಿಗೆ ನಮಿಸುತ್ತಾ ದಿನಾಂಕ 01 May
2017 ರಂದು ಬೆಳಗ್ಗೆ 10.30ಕ್ಕೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ 'ಅದ್ವೈತ
ಭಾಸ್ಕರ'ನ ಆತ್ಮಾವಲೋಕನದ ಅದ್ವೈತ ದರ್ಶನ.

ಬನ್ನಿ . ಆಲಿಸಿ. ಕೃಪಾಶೀರ್ವಾದಕ್ಕೆ ಭಾಜನರಾಗಿ.

ದಿಗ್ದರ್ಶನ - ಸಂಭಾಷಣೆ : ಎಸ್.ಎಲ್.ಎನ್.ಸ್ವಾಮಿ.

ಮುಖ್ಯಭೂಮಿಕೆಯಲ್ಲಿ :
-ಎಸ್.ಎಲ್.ಎನ್.ಸ್ವಾಮಿ
-ಮಾ.ಆದಿತ್ಯ
-ಮಾ.ನವೋದಯ್
-ಕಲಾಕೇಸರಿ ಉದಯ್ ಕುಮಾರ್ ಪೌತ್ರ ಉದಯ್ ಗುರುಚರಣ್
-ಎಸ್.ಎಲ್.ಎನ್.ಸ್ವಾಮಿ ಪುತ್ರ ಸಿಂಹಾದ್ರಿ.

ಪ್ರಸಾದನ : ಮಾಲತೇಶ್ ಬಡಿಗೇರ

ಬೆಳಕು : ಟಿ.ಎಮ್.ನಾಗರಾಜ್.

ಬನ್ನಿ - ಭಾವಬುತ್ತಿಗೆ ಸಾಕ್ಷಿಯಾಗಿ.


More information about the Advaita-l mailing list